Tasmanian devil
ನಾಮವಾಚಕ

(ಈಗ ಟಾಸ್ಮೇನಿಯಾಕ್ಕೆ ಮಾತ್ರ ಸೀಮಿತವಾಗಿರುವ) ಕಪ್ಪುಕರಡಿಯನ್ನು ಹೋಲುವ, ಕಪ್ಪುಚರ್ಮದ ಮೇಲೆ ಬಿಳಿಮಚ್ಚೆಗಳುಳ್ಳ, ರಾತ್ರಿಯಲ್ಲಿ ಸಂಚರಿಸುವ, ಮಾಂಸಾಹಾರಿ ಪ್ರಾಣಿ. Figure: tasmanien devil